ದೇವನು ನನಗಾಗಿ ಈ ಭುವಿಗಿಳಿಸಿದ ಅಪ್ಸರೆ ಯಾರದೋ ದೇಹದಲಿ ಮುಲುಗಿ ನಲುಗಿದ ಅನರ್ಥ ಬದುಕಿಗೆ ಸಾರ್ಥಕತೆ ತುಂಬುವ ನಿನ್ನ ಕರುಳ ಕೂಗ ಆಲಿಸಿದ ದೇವ ಕಳಿಸಿದ ವೀರ ನಾ
ಅಳುಕಿಲ್ಲದೆ ದೇಹ ಸವಾರಿ ಮಾಡುವ ಧೂತ
ಇಲ್ಲವೆನ್ನುವ ಅಧಿಕಾರ ನಿನಗಿಲ್ಲವೇ ಇಲ್ಲ
ನಿನ್ನ ದೇಹ ಸವಾರಿ ಕಾಮ-ಪ್ರೇಮದಾಟವಲ್ಲದ ಅದಮ್ಯ ಮಿಲನೋತ್ಸವದ ಸಂಭ್ರಮ
ಉಡುಗೆ ತೊಡುಗೆಗಳ ಹಂಗು ಹರಿದು ಅರಳಿ ನಳನಳಿಸುವ ದೇಹ ಸಿರಿಯ ವೀಣೆಯ ತಂತಿಯ ತೆರದಿ ಮೀಟಿ ಸಪ್ತ ಸ್ವರಗಳ ನಿನಾದವನಾಲಿಸಲು ಸನ್ನದ್ಧನಾದ ಸಿದ್ಧ ನಾನು
ದಟ್ಟ ಕೇಶ ರಾಶಿಯ ಹರಡಿ ಬೆರಳಾಡಿಸಿ ಹುದುಗಿರುವ ಚೈತನ್ಯದ ಕರೆವ ಕಿವಿಯೊಳು ಉಸುರಿ ನಿನ್ನ ಹಂಗ ಹರಿಯುವೆ
ಹಣೆಯ ಮೇಲೆ ಮೃದುವಾಗಿ ಸಂಚರಿಸುವ ತುಟಿಗಳ ನರ್ತನದ ನಿನಾದಕೆ ಮುಚ್ಚಿದ ಕಂಗಳ ಮುದ್ದು ಮಾಡಿ ಸಾಗುವೆ
ಹಾಲುಗೆನ್ನೆಗೆ ಸೇಬುವಿನ ಸೆಳೆತ ಕಚ್ಚದಿರಲಾದೀತೆ ?
ಹಿತಕಾರಿ ಕಚ್ಚುವಿಕೆಗೆ ಸಣ್ಣ ಮುಲುಕಾಟ ಸಾಕು ಮೆಲ್ಲ ಮೆಲ್ಲಗೆ ಕೆಳಗೆ ಜಾರಲು
ನಾಸಿಕದೊಡನೆ ನವಿರು ಘರ್ಷಣೆ ಸಾಕು ಒಲವಿನುಸಿರ ಸಾಕ್ಷಿಗೆ
ಇಳಿದು ಏರುವೆ ಎದೆಯ ಹರವಿನ ಜೋಡು ಜೀವದಾಟಕೆ
ಮುಟ್ಟಲು ಆಸೆ ನೋವಾದೀತೆಂಬ ತವಕ
ನಲುಗಿ ನಡುಗುವ ಮೃದು ಚೇತನಗಳೊಡನೆ ಅಂಗೈ ಮರ್ಧನ ಇಹಲೋಕ ಮರೆಯುವ ತೆರೆದಿ
ನಿಧಾನ ನಿಧಾನ ಮರ್ಧನದಾಟಕೆ ಇನ್ನಿಲ್ಲದ ಮುಲುಕಾಟದ ಸದ್ದು ನಿನ್ನೆದೆಯಾಳದಿಂದ
ಮುಗಿದ ಮರ್ಧನದ ಸರದಿ ಈಗ ತುಟಿಗಳ ದರ್ಪದಾಟ ನಿಮಿರಿ ನಿಂತ ತೊಟ್ಟುಗಳ ಪಂಥ ಆಹ್ವಾನಕೆ ತುಟಿಗಳ ದಾಳಿ ನಿಧಾನ ಬಾಯಿಯಾಳದಲಿ ಸೇರಿಕೊಂಡ ಕರಿ ದ್ರಾಕ್ಷಿ ಸಿಹಿ ಮಾವು ಇನ್ನಿಲ್ಲದ ಮುಲುಕಾಟದಬ್ಬರಕೆ ನಿಲ್ಲದ ಹಿತಕಾರಿ ಮರ್ಧನ
ಅಬ್ಬಾ ! ಉಸಿರು ಬಿಗಿ ಹಿಡಿದು ಕೆರಳಿ ನಿಂತ ಪುರುಷನ ತಡೆದು ಆಟ ಮುಂದುವರೆಸುವ ಸವಾಲು
ಕೆಳಗಿಳಿದು ಸರ ಸರ ಹರಿದು ಹಿಂಡಿ ಹಿಪ್ಪೆ ಮಾಡುವ ರುದ್ರ ನರ್ತನ ಎಲ್ಲಂದರಲ್ಲಿ ಹಿಚುಕಿ ಹಿಂಡಿ ಚೂಟಿ ಗಾಯ ಮಾಡದೇ ಕೆರೆಯುವ ಮೊಂಡು ಹಟ
ನಿನ್ನ ಸಹಸ್ಪಂದನೆಗೆ ಕೆರಳಿ ಅರಳಿದ ನಾಗನಬ್ಬರ
ತೊಡೆಯಗಲಿಸಿ ಕೊಂಚ ಉದ್ವೇಗದ ಏದುಸಿರ ಬಿಗಿ ಹಿಡಿದು ಧ್ಯಾನಸ್ಥ ಸ್ಥಿತಿಯಲಿ ಒಳಗೆ ನಿನ್ನಾಳದೊಳಗೆ ಹುತ್ತ ಸೇರಲು ಹವಣಿಸುವ ಪುರುಷಸಿಂಹ ಘರ್ಜನೆಗೆ ದಾರಿ ಬಿಟ್ಟ ತೊಡೆಗಳ ಸೀಳಿಕೊಂಡು ಆಳದಲಿ ನಿಧಾನ ನುಸುಳಿ ಏರಿತದ ಹೊಡೆತಕೆ ಮುಗಿಲು ಮುಟ್ಟಿದ ಲಯಬದ್ಧ ನರಳಾಟ , ಮುಲುಕಾಟ , ಕುಲುಕಾಟ
ಮುಂದುವರೆದ ಸಮ-ಭೋಗ
ಮುಕ್ತಿ ಕಾಣುವ ತವಕ ಕೊನೆಗೊಮ್ಮೆ ಜೋರಾದ ಏರಿಳಿತಕೆ ಕೊನೆಯ ಚರಣದಿ
ಚಲ್ಲನೆ ಚಿಮ್ಮುವ ಪರಿಗೆ ಇಬ್ಬರೂ ತಲ್ಲಣ
ಅಬ್ಬಾ ಅಬ್ಬಾ ಅಬ್ಬಾ ದೇವನೊಲುಮೆಯ ಚಲುವ ಸೇರಿ ಉತ್ತುಂಗಕೇರಿದ ಒಲವಿನ ಗೆಲುವು
ಆಟ ಮುಗಿದು ಕಣ್ಣು ಬಿಟ್ಟು ನೋಡಿದಾಗ ಸಂತೃಪ್ತಿಯ ಎಂದೂ ಮಾಸದ ನಗೆಯಲಿ ನೀರಾಗಿ ಕರಗುವ ಹೊತ್ತು ಮುಗಿದಿತ್ತು ದೇಹದಾಟದ ಗಮ್ಮತ್ತು
No comments:
Post a Comment