ಅನಿರೀಕ್ಷಿತವಾಗಿ ತಲೆಯಲ್ಲಿ
ಹೊಕ್ಕ
ಹೊಸ ಆಸೆ ನಿದ್ದೆಯನ್ನು
ಕಸಿದುಕೊಂಡು ಕಸಿವಿಸಿ
ಆಗುತ್ತದೆ ಎಂದು
ಗೊತ್ತಿದ್ದರೂ ಹೊಸ
ಆಸೆ ಯಾಕೋ ನಾ
ಕಾಣೆ
ನಿನಗೇನಾದರು
ಗೊತ್ತಾ ?
----ಸಿದ್ದು ಯಾಪಲಪರವಿ
ಅನಿರೀಕ್ಷಿತವಾಗಿ ತಲೆಯಲ್ಲಿ
ಹೊಕ್ಕ
ಹೊಸ ಆಸೆ ನಿದ್ದೆಯನ್ನು
ಕಸಿದುಕೊಂಡು ಕಸಿವಿಸಿ
ಆಗುತ್ತದೆ ಎಂದು
ಗೊತ್ತಿದ್ದರೂ ಹೊಸ
ಆಸೆ ಯಾಕೋ ನಾ
ಕಾಣೆ
ನಿನಗೇನಾದರು
ಗೊತ್ತಾ ?
----ಸಿದ್ದು ಯಾಪಲಪರವಿ
No comments:
Post a Comment