Sunday, November 6, 2016

ಬಾ

ಬರುವದಿದ್ದರೆ ಬೇಗ
ಬಾ
ಇಲ್ಲದಿದ್ದರೆ ಬೇಗ
ಹೋಗು
ಸುಮ್ಮನೇ ಸತಾಯಿಸಿ
ಆಟ ಆಡಬೇಡ.

No comments:

Post a Comment