Sunday, November 6, 2016

ಸೀತೆಯಲ್ಲ

ನಾ
ಪದೇ ಪದೇ
ಅಗ್ನಿ ಪರೀಕ್ಷೆಗೆ
ಒಳಗಾಗಲು
ರಾಮಾಯಣದ
ಸೀತೆಯಲ್ಲ
ನೀ
ರಾಮನೂ
ಅಲ್ಲ.

----ಸಿದ್ದು ಯಾಪಲಪರವಿ

No comments:

Post a Comment