ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಮೈಕೊರೆಯುವ ಛಳಿಯಲಿ ಮೈ ಬಿಸಿಯಾಗಿಸುವ ಭರದಲಿ
ಚಹಾ ಕುಡಿವ ಹೊತ್ತಲಿ ತುಟಿ ಸುಟ್ಟ ತಲ್ಲಣವ ಮರೆಸಿತು ನಿನ್ನ ಸವಿನೆನಪು... ----ಸಿದ್ದು ಯಾಪಲಪರವಿ 8-12-2016
No comments:
Post a Comment