ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಅರ್ಥವಾದ ಭಾವಗಳು ಅಭಿವ್ಯಕ್ತಗೊಂಡಾಗ ಅನರ್ಥವಾಗಬಾರದೆಂಬ ಚಡಪಡಿಕೆ
ಬಿಡಿಸಿ ಹೇಳಿದ ಒಗಟು ಹುಸಿಯಾದರೆ ಈ ಛಳಿಯಲಿ ಬಯಸಿಯೂ ತಣ್ಣನೆಯ ಚಹಾ ಕುಡಿದು ಹಳಹಳಿಸಿದಂತೆ
----ಸಿದ್ದು ಯಾಪಲಪರವಿ 14-12-2016
No comments:
Post a Comment