ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಹೆಬ್ಬಂಡೆಯ ತೊಡೆಗಳು ಜಲಪ್ರಳಯದಬ್ಬರಕೆ ನಡುಗಿ ಗುಡುಗಿ ಧರೆಗುರುಳುವ ಪರಿಯ ಕಂಡಾಗ ನೀರಿಗೆಲ್ಲಿಲ್ಲದ ಉನ್ಮಾದ ಉತ್ಸಾಹ
ಮೇಲಿಂದ ಮೇಲೆ ಅಪ್ಪಳಿಸುವ ಪ್ರಳಯದ ಸಾಂಗತ್ಯದಲಿ ಎಲ್ಲಿಲ್ಲದ ಸವಿಸುಖ ಬಿಡುವ ಏದುಸಿರಲು ಸರಿಗಮದ ನಿನಾದ...
----ಸಿದ್ದು ಯಾಪಲಪರವಿ
No comments:
Post a Comment