
ನಮ್ಮ ದೇಶದಲ್ಲಿ starvalue ಇದ್ದವರು ಏನುಮಾಡಿದರೂ ಸುದ್ದಿಯಾಗುತ್ತದೆ. ಹಾಗಾದರೆ ಈ star souls ಯಾರು? ಸಿನೆಮಾ ತಾರೆಯರು, ಅಂತರಾಷ್ಟ್ರೀಯ ಕ್ರೀ

ವಿವಾದದ ಬರಹಗಳ ಮೂಲಕ ಖ್ಯಾತಿ ಗಳಿಸಿರುವ ತಸ್ಲಿಮಾ, ಮದುವೆ ಮೂಲಕ ಗಮನ ಸೆಳೆದ ಸಾನಿಯಾ ಸುದ್ದಿಯಲ್ಲಿದ್ದರು.
ಸಾನಿಯಾ ಪಾಕಿಸ್ತಾನ ಹುಡುಗನನ್ನು ಮೆಚ್ಚಿದ್ದೇ ತಡ ವಿವಾದ ಶುರು. SMS ಗಳ ಸುರಿಮಳೆ ಸಾನಿಯಾ ಮೇಲೆ, ಅವಳ ಸೌಂದರ್ಯ ದಕ್ಕಿಸಿಕೊಳ್ಳಲಾಗದವರು ಕಾರಿಕೊಂಡ ಅಸಹನೆ ತುಂಬಾ ತಮಾಷೆಯಾಗಿದೆ. ಅಯ್ಯೋ! ಸಾನಿಯಾ ದೇಶ ಬಿಡುತ್ತಾಳೆ ಮುಂದೆ ನಮ್ಮ ಗತಿ ಏನು ಎಂದು ಪಡ್ಡೆ ಹುಡುಗರು ಏಕಾಂತದ ರಾತ್ರಿಗಳಲಿ ದಿಂಬಿನೊಂದಿಗೆ ಮಲ್ಲಯುದ್ಧಕ್ಕೆಇಳಿದಿದ್ದಾರೆ. ಭಾರತದ ಬಿಸಿರಕ್ತದ ಯುವಕರ ರಕ್ತ ತಣ್ಣಗಾಗಿಸಿ ದೇಶ ಬಿಟ್ಟು ಹಾರುತ್ತಿರುವ ಸಾನಿಯಾಗೆ ಶುಭ ಕೋರೋಣ. ಅಂತರಾಷ್ಟ್ರೀಯ ಮಾರುಕಟ್ಟೆಯಲಿ ಮದುವೆಗೀಗ demand ಇಲ್ಲ. ಬಂಡವಾಳವಿಲ್ಲದ ದಾಂಪತ್ಯ living together ಪರಿಕಲ್ಪನೆ ಹೆಚ್ಚಾದರೆ ಈ ಮದುವೆಗಳು ಇನ್ನೂ ಬೆಲೆಕಳೆದುಕೊಳ್ಳುತ್ತವೆ. ಸಾನಿಯಾಳ ಅಪರೂಪದ ಸೌಂದರ್ಯ, ಆಕರ್ಷಕ ದೇಹಸಿರಿ, ಕ್ರೀಡಾಕ್ಷೇತ್ರದ ಯಶಸ್ಸು ಪಡ್ಡೆಹುಡುಗರನ್ನು ಅಲ್ಲಲ್ಲ...........ಎಲ್ಲರನ್ನು ನಿದ್ದೆಗೆಡಿಸಿತು. ಮೂಗುತಿ ಸುಂದರಿಗೆ Happy married life ಅನ್ನೋಣ ಎಲ್ಲ ತಳಮಳ ಸಹಿಸಿಕೊಂಡು.
ಇರು ವಿಚಾರವನ್ನು ತುಂಬಾ ನೀಟಾಗಿ ವಿವರಿಸಿದ್ದೀರ. ಎಲ್ಲೂ ಇದು ಸರಿ ಅಥವಾ ತಪ್ಪು ಅಂತ ಹೇಳಿ ಸಿಕ್ಕಿಕೊಳ್ಳಲಿಲ್ಲ. ಕೊನೆಗೂ ಅವಳು ಮಾಡಿದ್ದು ಸರಿನೋ ತಪ್ಪೋ ನೀವು open ಆಗಿ ಹೇಳಲಿಲ್ಲ. ನಿಮ್ಮ ಅಭಿಪ್ರಾಯ???
ReplyDelete