Wednesday, May 21, 2014

ಕನ್ನಡ 
ಮನದನ್ನೆಯ ಪಿಸುಮಾತು
ಅವ್ವನ ಜೋಗುಳ ಅಪ್ಪನ ಬೈಗುಳ
ಗೆಳೆಯರ ಹುಡುಗಾಟ ಬದುಕಿನ 
ಹುಡುಕಾಟ ಹೀಗೆ ಎಲ್ಲಂದರಲ್ಲಿನ
ತಡಕಾಟದ ಮನದ ಮಾತು.

No comments:

Post a Comment