Wednesday, May 21, 2014

ಮೋದಿ ಮಾತುಗಳಲಿ ಆಶಾಕಿರಣ

ಇಂದಿನ ಮೋದಿ ಮಾತುಗಳಲಿ
ಆಪ್ತತೆಯ ಹೊಳಪಿತ್ತು 
ಭಾರತಕ್ಕೆ ಭವಿಷ್ಯ ವಿದೆ ಎಂಬ 
ಆಶಾಕಿರಣ ಮೂಡಿತು.
ಮೂಲಭೂತವಾದಿಗಳನ್ನು
ಆಷಾಢಭೂತಿಗಳನ್ನು 
ಹೊಗಳು ಭಂಟರನ್ನು 
ದೂರವಟ್ಟು ಆಡಿದ ಮಾತು 
ಉಳಿಸಿಕೊಳ್ಳಲಿ ಎಂದು
ಬಯಸೋಣ

No comments:

Post a Comment