ಅಲೆಮಾರಿ ಬದುಕಿಗೊಂದು
ನೆಲೆ ಕಾಣಿಸಬೇಕೆನಿದೆ
ನಡೆದು ನಡೆದು ಸುಸ್ತಾಗಿದ್ದೇನೆ
ಅಂದುಕೊಳ್ಳುತ್ತೇನೆ ಆದರೆ
ಅಲ್ಲಿ ಎಲ್ಲೋ ಕಾಣುವ ಆಶಾಕಿರಣ
ಮತ್ತೆ ಓಡಲು ಪ್ರೇರೆಪಿಸುತ್ತದೆ
ಹೀಗಾಗಿ ನಡೆದು ನಡೆದು
ದಣಿವೆನಿಸಿದಾಗಲೂ ಓಡುತ್ತಲೇ
ಇದ್ದೇನೆ ಓಡಿದ ಹಾದಿಯ
ಪರಾಮರ್ಶಿಸುತ.
ನೆಲೆ ಕಾಣಿಸಬೇಕೆನಿದೆ
ನಡೆದು ನಡೆದು ಸುಸ್ತಾಗಿದ್ದೇನೆ
ಅಂದುಕೊಳ್ಳುತ್ತೇನೆ ಆದರೆ
ಅಲ್ಲಿ ಎಲ್ಲೋ ಕಾಣುವ ಆಶಾಕಿರಣ
ಮತ್ತೆ ಓಡಲು ಪ್ರೇರೆಪಿಸುತ್ತದೆ
ಹೀಗಾಗಿ ನಡೆದು ನಡೆದು
ದಣಿವೆನಿಸಿದಾಗಲೂ ಓಡುತ್ತಲೇ
ಇದ್ದೇನೆ ಓಡಿದ ಹಾದಿಯ
ಪರಾಮರ್ಶಿಸುತ.
No comments:
Post a Comment