ಸಾಮಾಜಿಕ ತಾಣದ
ಅಪರಿಚಿತ ಗೆಳೆಯರೊಂದಿಗೆ
ಸಂವಾದಿಸುವಾಗ ಎಚ್ಚರಿಕೆ ಯಿಂದಿರಬೇಕು.
ಅವರ ಗುಣ ಸ್ವಭಾವ ಪೂರ್ವಾಪರ
ಗೊತ್ತಿರುವದಿಲ್ಲ ಇದ್ದಕ್ಕಿದ್ದಂತೆ ಸ್ನೇಹಿತರಂತೆ ಸಲಿಗೆಯಿಂದ ಇದ್ದು
ನಂತರ ನೀನು ಯಾರು ಏನು ಎತ್ತ ಎಂಬ ಆಘಾತಕಾರಿ ಪ್ರಶ್ನೆ ಕೇಳುತ್ತಾರೆ
ಈ ಜಾಲದಲ್ಲಿ ಸಮಗ್ರ ಮಾಹಿತಿ ಇದ್ದಾಗಲೂ ನೀನು ಯಾರು ಎಂದರೆ
ಹೇಗಾಗಬೇಡ.
ಬೇರೆಯವರ ಗೊಂದಲಕ್ಕೆ ನಾವು
ಬಲಿಯಾಗಬಾರದಲ್ಲ ? ಎಂಬ ಆತಂಕ
ಒಮ್ಮೊಮ್ಮೆ ಕಾಡಿ ಹಿಂಸಿಸುತ್ತದೆ

No comments:
Post a Comment