ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ವಿಶಾಲವಾಗಿ ಹರಡಿದ ನೀಲಾಕಾಶ ಬೆತ್ತಲಾಗಿರುವ ಜೋಡಿ ಬೆಟ್ಟಗಳ ಎದೆ ಮುಚ್ಚಲು ಜಾರಲೆತ್ನಿಸಲು ತವಕಿಸಿದರೂ ಚೂಪಾದ ಬೆಟ್ಟಗಳಿಗೆ ಬೆತ್ತಲಾಗಿದ್ದು ಬಾನ ಕೆಣಕಿ ಸಂಭ್ರಮಿಸುವ ಹಂಬಲ.
----ಸಿದ್ದು ಯಾಪಲಪರವಿ
No comments:
Post a Comment