ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಕೇವಲ ಹೊಗೆ ಉಕ್ಕಿಸುವ ಸುಡು ಚಹಾ ನಡುಗುವ ಮೈಮನಗಳ ಬೆಚ್ಚಗಿಡುವುದಿಲ್ಲ
ಈ ಸುನಾಮಿಯಂತಹ ಛಳಿಗೆ ಬೇಕೆ ಬೇಕು ನಿನ್ನಪ್ಪುಗೆಯ ಮಿಲನಮಹೋತ್ಸವ.
----ಸಿದ್ದು ಯಾಪಲಪರವಿ 7-12-2016
No comments:
Post a Comment