ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಕೇವಲ ನಿನ್ನ ನೆನಪಿನ ಸಾಂಗತ್ಯ ಸಾಲುತ್ತಿಲ್ಲ ಈ ಬಿಸಿ ಚಹಾದೊಂದಿಗೆ
ನೀ ಹತ್ತಿರ ಸುಳಿಯುತಿರೆ ಇನ್ನೂ ಬಿಸಿ ನೀಡಬಹುದೇನೋ ಈ ಛಳಿಯಲಿ.
----ಸಿದ್ದು ಯಾಪಲಪರವಿ 12-12-2016
No comments:
Post a Comment