ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ಈ ಕಾಲದಲಿ ಬಿಸಿಯದೆ ಕಾರು-ಬಾರು ನೀ ಕುಡಿದ ಚಹಾ ಹನಿ ತುಟಿ ಮೇಲೆ ನಗುತಿರುವಾಗ
ನಿನಗರಿವಿಲ್ಲದಂತೆ ಚುಂಬಿಸುವ ನೆಪದಲಿ Honey ನಿನ್ನ ಹನಿಯ ಹೀರುವಾಸೆ ----ಸಿದ್ದು ಯಾಪಲಪರವಿ 10-12-2016
No comments:
Post a Comment