ಏನಾದರೂ ಬರೆಯಲೇಬೇಕು ಎಂಬ ತುಡಿತ ಆರಂಭವಾಗಿದೆ.ಹಲವಾರು ಸ್ನೇಹಿತರು ಪೆನ್ನನ್ನು ಬಳಸದೇ ನೇರವಾಗಿ ಲ್ಯಾಪ್ ನಲ್ಲಿ ಬರೆಯಲು ಸೂಚಿಸಿರುವುದು ಸರಿ ಎನ್ನಿಸಿದೆ.ಅದನ್ನು ಗಂಭಿರವಾಗಿ ಪರಿಗಣಿಸುವ ಅನಿವಾರ್ಯತೆಯೂ ಇದೆ.ಯಾಕೆಂದರೆ ಡಿಟಿಪಿ ಮಾಡುವವರ ಕೊರತೆಯೂ ಕಾಡುತ್ತದೆ.ಈ ಹಿನ್ನೆಲೆಯಲ್ಲಿ ಇದು ನನ್ನ ಮೊದಲ ಯತ್ನ.
Subscribe to:
Post Comments (Atom)
No comments:
Post a Comment