ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
ನಗುತಲಿರೋಣ
ಸೋಲಿಗಾಗಲಿ ಗೆಲುವಿಗಾಗಲಿ ನಗೆಯ ಕಸಿದುಕೊಳ್ಳುವ ಅಧಿಕಾರ ನೀಡದೇ ನಗುತಲಿರುವುದೇ ಜೀವನ. ಗೆದ್ದರೆ ಅಸೂಯೆಯ ಮಾಯೆ ಸೋತರೆ ಅನುಕಂಪದ ಛಾಯೆ ನಗುತ ನಗಿಸುತ ಬಾಳುವ ಹಂಗಿಲ್ಲದ ಸಿರಿಮನದ ಅರಮನೆಯಲಿ. ----ಸಿದ್ದು ಯಾಪಲಪರವಿ
No comments:
Post a Comment