ವಾಸ್ತವದಲೆಗಳ ಮೇಲೆ ಭಾವನೆಗಳ ಪಯಣ
*ನಾ ನಲ್ಲ*
ನಿನ್ನೊಳಗೆ ಕಳೆದ ನಾ ನನ್ನೊಳಗೆ ಅಸ್ಮಿತೆ ಹುಡುಕಿ ಸಿಗಲಾರದೆ ತೊಳಲಾಡುತಿರುವೆ...
ನಾ ಈಗ ಖಾಲಿ ಖಾಲಿ ನಾ ಇಲ್ಲ ನೀ ಇಲ್ಲ
ಇದಕೆ ಹೊಣೆ ನಾ ನಲ್ಲ
ಬರೀ ಹುಚ್ಚು ಎಲ್ಲ.
-----ಸಿದ್ದು ಯಾಪಲಪರವಿ.
No comments:
Post a Comment