Friday, October 10, 2014

Joyful Living




With Shankar Ashwath

ನಾನು ನಟಿಸಿದ ಇಂಗಳೆ ಮಾರ್ಗ ಸಿನೆಮಾ ದ್ರಶ್ಯ
T
These are some snaps clicked by cine photographer raj rumalee

ಮೊದಲ ಕನ್ನಡ ಟೈಪಿಂಗ್

ಏನಾದರೂ ಬರೆಯಲೇಬೇಕು ಎಂಬ ತುಡಿತ ಆರಂಭವಾಗಿದೆ.ಹಲವಾರು ಸ್ನೇಹಿತರು ಪೆನ್ನನ್ನು ಬಳಸದೇ ನೇರವಾಗಿ ಲ್ಯಾಪ್ ನಲ್ಲಿ ಬರೆಯಲು ಸೂಚಿಸಿರುವುದು ಸರಿ ಎನ್ನಿಸಿದೆ.ಅದನ್ನು ಗಂಭಿರವಾಗಿ ಪರಿಗಣಿಸುವ ಅನಿವಾರ್ಯತೆಯೂ ಇದೆ.ಯಾಕೆಂದರೆ ಡಿಟಿಪಿ ಮಾಡುವವರ ಕೊರತೆಯೂ ಕಾಡುತ್ತದೆ.ಈ ಹಿನ್ನೆಲೆಯಲ್ಲಿ ಇದು ನನ್ನ ಮೊದಲ ಯತ್ನ.